“
ಎಲ್ಲೆಣ್ಣೆಯಿಂದ ಅಭ್ಯಂಜನವ ಮಾಡಿ ಸೂರ್ಯ ದೇವನಿಗೆ ನಮಸ್ಕರಿಸಿ ಹೊಸ ಉಡುಪನ್ನು ತೊಟ್ಟು ಬೇವು ಬೆಲ್ಲವ ಸವಿಯುತ ಜೀವನದ ಪಾಠವ ಅರಿಯುತ ಬೇವಿನಂತ ಕಹಿ ಸಂದರ್ಭದಲ್ಲಿ ಕುಗ್ಗದೆ ಬೆಲ್ಲದಂತ ಸಿಹಿ ಸಂದರ್ಭದಲ್ಲಿ ಹಿಗದೇ ಬದುಕಿನ ಎಲ್ಲಾ ಸಾರಗಳನ್ನ ಸಮನಾಗಿ ಸ್ವೀಕರಿಸುವಂತೆ ದೇವರಲ್ಲಿ ಪ್ರಾರ್ಥಿಸಿ ಯುಗದ ಆದಿಯನ್ನ ವಿಶ್ವವಸು ಸಂವತ್ಸರವನ್ನು ಸ್ವಾಗತಿಸೋಣ ಮನೆ ಮನೆಯಲ್ಲಿ ತುಪ್ಪದ ಹೋಳಿಗೆಯ ಮಾಡಿ ಸವಿಯೋಣ. ಬ್ರಾಹ್ಮಿ ಮುಹೂರ್ತದಲ್ಲಿ ಹೇಳುವ ಅಭ್ಯಾಸ ಮಾಡೋಣ. ಏನಂತೀರಾ?
”