70 ರಲ್ಲಿ ಹುಟ್ಟಿದ ಮಕ್ಕಳು ಅವರ ತಾಯಿಯನ್ನು ಅಕ್ಕ, ಕ್ಕವ್ ಬಾಕ್ಕವ್ ಅನ್ನುತ ಇದ್ರು 80 ಅಲ್ಲಿ ಹುಟ್ಟಿದ ಮಕ್ಕಳು ಅವರ ಅಮ್ಮ ನ ಮೋವ್ ಬಾಮೋವ್ ಹೋಗಮೋವ್ ಅನ್ನೋರು 90 ಅಲ್ಲಿ ಹುಟ್ಟಿದ ಮಕ್ಕಳು ಅವರ ಅಮ್ಮ ನ mummy mummy ಬರೀ ಮಮ್ಮಿ ನೋಡಿ ಮಮ್ಮಿ ಅನ್ನೋರು 20 mom, ma ಮ್ಮಾ ಅನ್ನುವರು ಏನ್ ಹೇಳು ಹೇಗೆ ಹೇಳು ನನಗೇನು ಹೇಳಕ್ ಹೋಗ್ಬೇಡ ಅನ್ನೋರು ಆದರೆ ಈಗ 2020 ಅಲ್ಲಿ ಅಮ್ಮ ಅಂತ ಮಕ್ಕಳು ಬಾಯಿ ತುಂಬಾ ಕರೀತಿದಾರೆ ಅನ್ಸುತ್ತೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?

ಕೆಲವರಿಗೆ ನಾವೂ ಕೇವಲ ಆಗಿದ್ದೇವೆ, ನಾವು ಕೇವಲ ಆಗಿರೋದ್ರಿಂದೆ ಒಂದು ಕೊರೆಯುವ ಕಥೆ ಇದೇ ಇರುತ್ತೆ ಅಂತ ಮೊದಲು ಅರ್ಥ ಮಾಡ್ಕೋಬೇಕು.
ಮಾತಾಡಿದ್ರೆ ಎದ್ರುತ್ರ ಕೊಡ್ತೀಯಾ ದುರಹಂಕಾರ ಅಂತಾರೆ ಮೌನವಾಗಿ ಇದ್ರೆ ಎಲ್ಲಾ ತಪ್ಪು ನಿಂದೆ ಅಂತಾರೆ ಹೆಂಗಿದ್ರೂ ಕಷ್ಟ ಜೀವನದಲ್ಲಿ ಜನ ಹಾಗೂ ಅಂತಾರೆ ಈಗೂ ಅಂತಾರೆ
ಹೆಣ್ಣಿಗೆ ಏನಾದ್ರು ಸಮಸ್ಯೆ ಆದಾಗ ಮೊದಲು ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಕೆ ಹೋಗೋದು ತನ್ನ ತಾಯಿ ಹತ್ರ ತಾಯಿ ಬಿಟ್ಟರೆ ತನ್ನ ಗಂಡನ ಬಳಿಯೇ ಅವಳ ಶಕ್ತಿಯಾಗಿ ಬೆನ್ನೆಲುಬಾಗಿ ಇರುವುದು ಇವರಿಬ್ಬರೂ ಮಾತ್ರನೇ! ✍️ಜೀವಿತ ಶಿವರಾಜ್.
ಎಲ್ಲೆಣ್ಣೆಯಿಂದ ಅಭ್ಯಂಜನವ ಮಾಡಿ ಸೂರ್ಯ ದೇವನಿಗೆ ನಮಸ್ಕರಿಸಿ ಹೊಸ ಉಡುಪನ್ನು ತೊಟ್ಟು ಬೇವು ಬೆಲ್ಲವ ಸವಿಯುತ ಜೀವನದ ಪಾಠವ ಅರಿಯುತ ಬೇವಿನಂತ ಕಹಿ ಸಂದರ್ಭದಲ್ಲಿ ಕುಗ್ಗದೆ ಬೆಲ್ಲದಂತ ಸಿಹಿ ಸಂದರ್ಭದಲ್ಲಿ ಹಿಗದೇ ಬದುಕಿನ ಎಲ್ಲಾ ಸಾರಗಳನ್ನ ಸಮನಾಗಿ ಸ್ವೀಕರಿಸುವಂತೆ ದೇವರಲ್ಲಿ ಪ್ರಾರ್ಥಿಸಿ ಯುಗದ ಆದಿಯನ್ನ ವಿಶ್ವವಸು ಸಂವತ್ಸರವನ್ನು ಸ್ವಾಗತಿಸೋಣ ಮನೆ ಮನೆಯಲ್ಲಿ ತುಪ್ಪದ ಹೋಳಿಗೆಯ ಮಾಡಿ ಸವಿಯೋಣ. ಬ್ರಾಹ್ಮಿ ಮುಹೂರ್ತದಲ್ಲಿ ಹೇಳುವ ಅಭ್ಯಾಸ ಮಾಡೋಣ. ಏನಂತೀರಾ?