“
70 ರಲ್ಲಿ ಹುಟ್ಟಿದ ಮಕ್ಕಳು ಅವರ ತಾಯಿಯನ್ನು ಅಕ್ಕ, ಕ್ಕವ್ ಬಾಕ್ಕವ್ ಅನ್ನುತ ಇದ್ರು
80 ಅಲ್ಲಿ ಹುಟ್ಟಿದ ಮಕ್ಕಳು ಅವರ ಅಮ್ಮ ನ ಮೋವ್ ಬಾಮೋವ್ ಹೋಗಮೋವ್ ಅನ್ನೋರು
90 ಅಲ್ಲಿ ಹುಟ್ಟಿದ ಮಕ್ಕಳು ಅವರ ಅಮ್ಮ ನ mummy mummy ಬರೀ ಮಮ್ಮಿ ನೋಡಿ ಮಮ್ಮಿ ಅನ್ನೋರು
20 mom, ma ಮ್ಮಾ ಅನ್ನುವರು ಏನ್ ಹೇಳು ಹೇಗೆ ಹೇಳು ನನಗೇನು ಹೇಳಕ್ ಹೋಗ್ಬೇಡ ಅನ್ನೋರು
ಆದರೆ ಈಗ
2020 ಅಲ್ಲಿ ಅಮ್ಮ ಅಂತ ಮಕ್ಕಳು ಬಾಯಿ ತುಂಬಾ ಕರೀತಿದಾರೆ ಅನ್ಸುತ್ತೆ.
ಇದರ ಬಗ್ಗೆ ನಿಮ್ಮ ಅಭಿಪ್ರಾಯ?
”