STORYMIRROR

ಬಿಸಿಲಲ್ಲಿ...

ಬಿಸಿಲಲ್ಲಿ ಬರುವ ಮಳೆಯೇ ಮರುಭೂಮಿಯ ಜೀವಕ್ಕೆ ತಂಗಾಳಿಯೇ ಬಿದ್ದಿರುವ ಕನಸಿಗೆ ನನಸು ನೀನೇ ಕಿಸಿಯದ ಮುಖಕ್ಕೆ ತುಸು ನಗಿಸುವ ನಗು ನೀನೇ ಸಾವಿರಾರು ಜನಗಳ ನಡುವೆ ಕಣ್ಣಿಗೆ ಕಾಣುವ ತಿಂಗಳು ನೀನೇ

By Chetan Deshpande
 2765


More kannada quote from Chetan Deshpande
0 Likes   0 Comments
0 Likes   0 Comments