Chetan Deshpande
Literary Lieutenant
5
Posts
0
Followers
0
Following

ಸಾಹಿತ್ಯದ ಬಗ್ಗೆ ತಿಳಿಯದ ನನಗೆ ಕವಿಯಾಗುವ ಹಂಬಲ ತಿಳಿಯದಿದ್ದರೇನು, ನನ್ನಲ್ಲಿರುವ ಮನೋಬಲ ಮಾಡುವುದು ನನ್ನ ಸಬಲ

Share with friends
Earned badges
See all

ಕಷ್ಟವನು ಪಡುತಿರಲು ನಿಟ್ಟುಸಿರು ಬಿಡಲಾಗದಿರಲು ಹರಿಯಿತು ಶ್ವಾಸದಲ್ಲಿ ಆ ಉಸಿರು ಅದೇ ಪ್ರಭು ಶ್ರೀ ರಾಮಚಂದ್ರನ ಹೆಸರು🌺❤️🙏🏻🚩

ಬಿಸಿಲಲ್ಲಿ ಬರುವ ಮಳೆಯೇ ಮರುಭೂಮಿಯ ಜೀವಕ್ಕೆ ತಂಗಾಳಿಯೇ ಬಿದ್ದಿರುವ ಕನಸಿಗೆ ನನಸು ನೀನೇ ಕಿಸಿಯದ ಮುಖಕ್ಕೆ ತುಸು ನಗಿಸುವ ನಗು ನೀನೇ ಸಾವಿರಾರು ಜನಗಳ ನಡುವೆ ಕಣ್ಣಿಗೆ ಕಾಣುವ ತಿಂಗಳು ನೀನೇ


Feed

Library

Write

Notification
Profile