Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer
ಬಾರದೆ...

ಬಾರದೆ ಬದುಕಲು ಭಂಡರು ಕಳ್ಳ ಸುಳ್ಳರಿಗೂ ಉಘೇ ಎಂದರು ರಾತ್ರಿ ಹಸಿದೊಟ್ಟೆಗೆ ಬಿಂಕಿ ಇಟ್ಟು ಹಗಲುವೇಶ ಧರಿಸಿ ತುಟಿಗೆ ತುಪ್ಪವ ಸವರಿದರು ನಾಕಾಣೆ ಎಂದ ಭಂಡರೆಲ್ಲರೂ ಎಂಟಾಣೆಯ ಉಘೇ ಎನ್ನಲು ಮಹಾನುಭಾವರಾದು ಮೂರೂ ಬಿಟ್ಟವರು. -ಜ್ಞಾನಿಜಯ

By R T R - The ‘Red Tone Revolutionist’
 41


More kannada quote from R T R - The ‘Red Tone Revolutionist’
0 Likes   0 Comments

Similar kannada quote from Inspirational
8 Likes   4 Comments