Darkness is created by light; by just not being there.
- Devilzeye
ಬಾರದೆ ಬದುಕಲು ಭಂಡರು
ಕಳ್ಳ ಸುಳ್ಳರಿಗೂ ಉಘೇ ಎಂದರು
ರಾತ್ರಿ ಹಸಿದೊಟ್ಟೆಗೆ ಬಿಂಕಿ ಇಟ್ಟು
ಹಗಲುವೇಶ ಧರಿಸಿ ತುಟಿಗೆ ತುಪ್ಪವ ಸವರಿದರು
ನಾಕಾಣೆ ಎಂದ ಭಂಡರೆಲ್ಲರೂ ಎಂಟಾಣೆಯ ಉಘೇ ಎನ್ನಲು
ಮಹಾನುಭಾವರಾದು ಮೂರೂ ಬಿಟ್ಟವರು.
-ಜ್ಞಾನಿಜಯ