ರಕ್ಷಾ ಬಂಧನ
ರಕ್ಷಾ ಬಂಧನ

1 min

23
ನಮ್ಮೆಲ್ಲರ ಪ್ರೀತಿಯ ರಾಖಿ ಈ ನಮ್ಮ ಅಣ್ಣತಮ್ಮಂದಿರಿಗೆ
ಕರೋನ ಎಂದರೆ ಹಿಂದೆ ಓಡುವವರ ನಡುವೆ
ಸಂಬಂಧಗಳೇ ಇಲ್ಲದಿದ್ದರೂ ನಮ್ಮ ಹೆತ್ತವರ
ಒಡಹುಟ್ಟಿದವರ, ಬಂಧು ಮಿತ್ರರ,
ಜಾತಿ ಭೇದವಿಲ್ಲದೆ, ಲಿಂಗ ಭೇದವಿಲ್ಲದೆ
ವಯಸ್ಸಿನ ವಯೋಮಿತಿ ಇಲ್ಲದೆ
ನಿಮ್ಮ ಜೀವದ ಆಶೆ ಬಿಟ್ಟು
ಶವಗಳಿಗೆ ಕೊಳ್ಳಿಯಿಟ್ಟು ,ಹೂತಿಟ್ಟು
ಮಾನವೀಯತೆಯ ಮಂತ್ರದೊಂದಿಗೆ
ನೀತಿಯ ಸಾರಿದ್ದಾಕ್ಕಾಗಿ ಸಂಸ್ಕಾರ ಮಾಡಿದಕ್ಕಾಗಿ
ನಿಮಗಿಂದು ಸಿಗಲಿ ರಕ್ಷಾ ಬಂಧನ
ನಿಮಗಿದೋ ನಮ್ಮೆಲ್ಲರ ಕೋಟಿ ಕೋಟಿ ನಮನ