ನಾನು ಮತ್ತು ನನ್ನಿಂದಲೇ
ನಾನು ಮತ್ತು ನನ್ನಿಂದಲೇ
1 min
4
ಓಹೋ ಮನುಷ್ಯ ನಾನು ಎಂಬ ಸ್ವಾರ್ಥ ದಿಂದ ಬದುಕು ಪರವಾಗಿಲ್ಲ ಆದರೆ ನನ್ನಿದಂಲೇ ಎಲ್ಲ ಎಂಬ ಅಹಂಕಾರದಿಂದ ಬದುಕಬೇಡ, ಸ್ವಾರ್ಥ ತುಂಬಿದ ಮನುಷ್ಯ ತನ್ನ ಬಗೆ ಚಿಂತಿಸಿ ಸಮಯ ವ್ಯರ್ಥ ಮಾಡುತ್ತಾನೆ, ಆದರೆ ಅಹಂಕಾರಿ ಯಾದ ಮನುಷ್ಯ ಇನ್ನೊಬ್ಬರ ಮುಂದೆ ದೊಡ್ಡಸ್ತಿಕೆ ತೋರಿಸುದರ ಬಗೆ ಮಾತ್ರ ಯೋಚಿಸುತ್ತಾನೆ! ✍️ಫಝಾ೯ನ ಇದ್ದಿನಬ್ಬ
