ಮೊದಲನೆ ಕವಿತೆ
ಮೊದಲನೆ ಕವಿತೆ

1 min

24
ಸ್ನೇಹಿತನ ಕವಿತೆ ಓದಲು ಇಲ್ಲಿಗೆ ಬಂದೆ...
ಅವನ ಸ್ನೇಹಕ್ಕೋ, ಕನ್ನಡದ ಅಭಿಮಾನಕ್ಕೋ ಗೊತಿಲ್ಲ...
ಮೊದಲನೇ ಕವಿತೆ ನಾನು ಬರೆಯಲು ತೀರ್ಮಾನಿಸಿದೆ ಅಂದೆ....
ನಾವು ತುಂಬಾ ಮಾತನಾಡುವ ಸ್ನೇಹಿತರಲ್ಲರಾದರು ಅವನು ನನ್ನ ಸ್ನೇಹಿತನೇ,
ಎಲ್ಲಿಯ ವರೆಗೂ, ಕೊನೆಯ ವರೆಗೂ....
ಸೂರ್ಯ ಚಂದ್ರರಿರುವರೆಗೂ....