ಮಹಾನುವುಭಾವರು
ಮಹಾನುವುಭಾವರು

1 min

11.5K
ಮೂಲವನರಿತು ಬದುಕಲು ಬಾರದ ಭಂಡರು
ಮೂರೂ ಬಿಟ್ಟ ಕಳ್ಳ ಸುಳ್ಳರಿಗೂ ಉಘೇ ಎಂದರು
ರಾತ್ರಿ ಹಸಿದೊಟ್ಟೆಗೆ ಬಿಂಕಿ ಇಟ್ಟ ಆ ಉತ್ತರ ಕುಮಾರರು
ಹಗಲುವೇಶಧರಿಸಿ ತುಟಿಗೆ ತುಪ್ಪವ ಸವರಿದರು
ನಾಕಾಣೆ ಎಂದ ಭಂಡರೆಲ್ಲರೂ ಎಂಟಾಣೆಯ ಉಘೇ ಎನ್ನಲು
ಮಹಾನುಭಾವರಾದು ಮೂರೂ ಬಿಟ್ಟವರು.