Mahesh Hosamath
Others
ನನಸಾಗದ ಕಥೆಯ ಕನಸು ನೀನು..
ಆದರು ಪ್ರೀತಿಸುವೆ ನಿನ್ನ ನಾನು...
ತಿಳಿದರು ನನ್ನವಳು ಅಲ್ಲವೆಂದು ನೀನು..
ಪ್ರತಿ ಕ್ಷಣ ಕಾದಿರುವೆ ನಿನಗಾಗಿ ನಾನು....
ಮುಂದಿನ ಜನಮದಲ್ಲಾದರು ಸಿಗುವೆಯ ನೀನು ..
ಮರಳಿ ಪ್ರೀತಿಸುವೆ ಮತ್ತೊಮ್ಮೆ ನಾನು.....
ಮೌನದ ಕಿವಿಮಾತು