🕸ಕಾನನ 🕸
🕸ಕಾನನ 🕸
1 min
27
ಅನ್ನಿಸುವುದಿಲ್ಲವೇ ನಿಮಗೆ
ನನಗೂ ಜೀವವಿದೆಯೆಂದು
ನನ್ನೊಡಲು ನೂರಾರು
ಜೀವಿಗಳ ಸುಂದರತಾಣ
ನೀ ಮನುಜ ತೊಟ್ಟಿರುವೆಯೇನೋ
ನನ್ನ ನೆತ್ತರು ನೋಡುವ ಪಣ .......
ಮನಸ್ಸು ಮುಟ್ಟಿದೇ ಪ್ರಾಣಿ ಪಕ್ಷಿಗಳ ಆರ್ಭಟ
ನಿನಗೇಕೆ ನಮ್ಮನ್ನಳಿಸುವ ದುಶ್ಚಟ
ನಮ್ಮ ಜಗತ್ತು ನಿಮ್ಮೆಲ್ಲರದು
ಕಾಯುತ್ತಿರಿ ಎಂದು ಕೊನೆಗೊಳಿಸದಿರಿ ಮುಂದು...
