STORYMIRROR

Niveditha Kotian

Others

3  

Niveditha Kotian

Others

ಹೈಕುಗಳು

ಹೈಕುಗಳು

1 min
11.3K

೧ ಸಾಲು ಮುಗಿಲ

  ಕಟ್ಟೆಯೊಡೆದು; ಜಡಿ

  ಮಳೆಯಾಗಿದೆ!


೨.ಕರಿ ಮೋಡದ

  ಹರ್ಷ; ಹಿತ್ತಲ ಮಣ್ಣು

  ಕೆಸರಾಗಿದೆ!


೩. ಅಳುವ ಬೆಟ್ಟ;

   ಅಪ್ಪಿ ಸಂತೈಸುತ್ತಿದೆ

   ಕರಿ ಮುಗಿಲು!



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ