ಗೆಳೆಯರು
ಗೆಳೆಯರು
1 min
100
ನಾವೊಂದಿಸ್ಟು ಗೆಳೆಯರು ಬಳೆಯರು
ಎಂದು ಒಂದೆ
ಯಾರೆ ಕರೆದರು ಹೇಳುವೆವು
ಬಂದೆ ಬಂದೆ
ಗೆಳೆಯರ ಜೊತೆ ಆಟ
ಸಂಜೆಯ ಹೊತ್ತಲಿ ಮಾತಿನ ಕೂಟ
ಸ್ನೇಹಿತರ ಜೊತೆಯಲಿ ಊಟ
ಆಗಾಗ ತಮಾಶೆಯ ಹೊಡೆದಾಟ
ದೇಹ ಹಲವಾರು ಮನಸು ಒಂದೇ
ಅವರ ಜೊತೆಯಲಿ ಬಾಳು ಸ್ವರ್ಗವೆಂದೇ
ಜಗಳದಲು ಒಂದೆ, ಬಳಗದಲು ಒಂದೇ
ಇವರಿದ್ದರೆ ಸಾಕು ಬಾಲಲ್ಲಿ ಮುಂದೇ-ಮುಂದೇ
ಎಲ್ಲರಿಗು ಇದ್ದದ್ದೆ ನೋವು ನಲಿವು
ನಾವೆಲ್ಲ ಸೇರಿದರೆ ನಮ್ಮದೆ ಗೆಲುವು
ತೋರುತ್ತ ಎಲ್ಲರಲ್ಲು ಒಲವು
ಬಾಳುವೆವು ಎಲ್ಲರು ಬಿಡದ್ದಂತೆ ನೋವು-ನಲಿವು
