Manjunatha v
Literary Lieutenant
12
Posts
0
Followers
0
Following

ಕನ್ನಡ ನಾಡಿನವನು❤ ನೋಡಲು ಮುಗ್ಧ ಹಾಡುವೆ ಸಪ್ತ ನಿಷ್ಕಲ್ಮಶವಾದ ಮನಸ್ಸು ಪಟ ಪಟ ಮಾತಾಡ್ತಿನಿ ಮಳೆಹನಿಗಳಂತೆ 💦 ಆಗಾಗ ಬರಿತೀನಿ ಮನಸ್ಸಿಗೆ ಬಂದಂತೆ ಬರಹಗಾರ ನಾನಲ್ಲ😉 ತೋಚಿದ್ದನ್ನ ಬರಿತೀನಿ❤

Share with friends
Earned badges
See all

Accept it . Once you accept it's done. Our brain will help us move on Until we refuse to accept, Our heart will say and get hurt

ನೀ ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ನೀನು ನನ್ನ ಮನದ ವ್ಯಕ್ತಿಯಾಗಿರು ನನ್ನ ಈ ಪುಟ್ಟ ಹೃದಯದಲ್ಲಿ ನೀ ಸಂತೋಷದಿ ಸುಖವಾಗಿರು ನನ್ನ ಈ ಮನದಲ್ಲಿ ಆದರೆ ನನ್ನನ್ನು ಮರೆಯದಿರು ನಿನ್ನ ನೆನಯದೆ ನನ್ನ ಮನಸ್ಸಿಲ್ಲ ನಿನ್ನ ಜೊತೆ ಮಾತನಾಡುವುದು ಅಂದರೆ ಇಷ್ಟ ಜಾಸ್ತಿ ಮಾತನಾಡಿದರೆ ನೀನು ಕೋಪಿಸಿಕೊಂಡು ಮಾತು ಬಿಟ್ಟು ಬಿಡುವೆಯಂಬ.....

ಪ್ರಸ್ತುತ ನೀನಿಲ್ಲದ ನನ್ನಲ್ಲಿ ನವಿರಾದ ಕನಸುಗಳು ಚಿಗುರಲು ಭಯಪಡುತ್ತಿದ್ದೆ. ನೀನಿಲ್ಲದ ಹೃದಯದಲ್ಲಿ ಭಾವಗಳೆಲ್ಲ ಮಂಕಾಗಿ ಮನದಲ್ಲಿ ಸೋತು ಸೊರಗಲು ಆರಂಭಿಸುತ್ತಿದೆ. ನನಗೆ ಭಾವನೆಗಳ ಬೆಲೆ ಗೊತ್ತಿಲ್ಲ ಅಂತ ಏನು ಇಲ್ಲ ನನಗೂ ಸ್ವಲ್ಪ ಮಟ್ಟಿಗೆ ತಿಳಿದಿದೆ. ನಾನು ಅದನ್ನು ಒಂದು ಆಟದ ರೀತಿಯಲ್ಲಿ ಭಾಗವಹಿಸಲು ಕೇಳಿದೆ ಆದರೆ ನೀನು ಭಾವನೆಗಳಿಗೆ ಹೋಲಿಕೆ ಮಾಡಿ ಬೇಸರವಾದೆ. ನನಗೂ ಬೇಸರವಾಯಿತು. ಏಕೆಂದರೆ ನೀನಿಲ್ಲದ ಮನದಲ್ಲಿ ಸವಿನೆನಪುಗಳು ಮೌನವಾಗಿ ಮನದಲ್ಲಿ ಬೇಸರ ವಾಗಲು ಬೇಸತ್ತಿದಾರಿ ತಲುಪಿದೆ

Few things in the world are more powerful than a positive impulse - a smile. A word of optimism and hope," you can do it, when things are taugh.

The best feelings comes When you realize that you're perfectly happy, without the people you thought You needed most.

Night is a home of my feelings It finds comfort with pillow and relax with my 💧tears

ಕಂಬನಿ ಮಿಡಿಯುತ್ತಿದ್ದ ಪ್ರತಿ ಹನಿಯಲ್ಲೂ ನಿನ್ನದೇ ಪ್ರತಿಬಿಂಬ ನಿನ್ನದೇ ಸವಿನೆನಪುಗಳು ಕಾಡುತ್ತಿದೆ.ನನ್ನನ್ನು ನಾನೇ ಮರೆತುಹೋಗಿರುವ ಅಷ್ಟೊಂದು ಇಷ್ಟಪಡುತ್ತಿರುವ ನಿನ್ನ ನಿನಗೇಕೆ ನನ್ನ ಭಾವನೆಗಳು ಅರ್ಥವಾಗುತ್ತಿಲ್ಲ? ಒಂದಲ್ಲ ಒಂದಿನ ನೀ ನನ್ನನ್ನು ನನಗೆ ನೀನೆಂದರೆ ಇಷ್ಟ ಎಂದು ಹೇಳುತ್ತೀಯ ಎಂಬ ನಂಬಿಕೆಯಲ್ಲಿ ಇಷ್ಟು ದಿನ ಕಳೆಯುತ್ತಿದ್ದೆ ,ಆದರೆ ಈಗ ನೋಡಿದರೆ ಹೊರಟೆ ಹೋದೆಯಲ್ಲ.

ನನ್ನ ಮನಸ್ಸಲ್ಲಿ ಕೆಲವು ದಿನಗಳಿಂದ ಏನೋ ನನ್ನ ಹೃದಯ ನನ್ನ ಹತ್ತಿರವಿಲ್ಲ ಎಂದು ಭಾಸವಾಗುತ್ತಿತ್ತು. ಸ್ವಲ್ಪ ದಿನ ಎಲ್ಲಾದರೂ ಹೋಗಿ ಬರಲಿ ಬಿಡು ಎಂದು ಸುಮ್ಮನಾದೆ, ಆದರೆ ಅದು ನನಗೆ ಇಷ್ಟವಾದ ನಿನ್ನ ಹತ್ತಿರಕ್ಕೆ ಬಂದು ಸೇರಿಕೊಂಡಿದೆ ಎಂದು ಈಗ ತಿಳಿಯಿತು. ಈಗ ಅದು ನಿನ್ನಲ್ಲಿಯೇ ಇರಲಿ ಎಂದು ಬಯಸುತ್ತೇನೆ. ಏಕೆಂದರೆ ನಿನ್ನಲ್ಲಿ ನಾನಿದ್ದರೆ ನಾ ಎಂದೆಂದಿಗೂ ಸಂತೋಷವಾಗಿರುವೆ


Feed

Library

Write

Notification
Profile