Writer. Poet ಹೆಸರು: ಸುರಭಿ ಲತಾ ತಂದೆ: ಕೃಷ್ಣ ರಾವ್ ತಾಯಿ: ಸುಶೀಲಮ್ಮ ವಿದ್ಯಾರ್ಹತೆ:ಎಸ್ ಎಸ್ ಎಲ್ ಸಿ. ಪರ್ಸನಲ್ ಸೆಕ್ರೇಟರಿ ಕೋರ್ಸ್ ಎರಡು ವರ್ಷ. ಹವ್ಯಾಸ: ಚಿತ್ರ ಕಲೆ,ಸಾಹಿತ್ಯ ಮುಖ ಪುಸ್ತಕ ದಲ್ಲಿ ಹಲವು ವರ್ಷ ಗಳಿಂದ ಕವಿತೆ,ಕವನ.ಕಥೆ,ಗಝಲ್, ದಾರವಾಗಿ.ಪ್ರಬಂಧಗಳು, ಹಾಗು ಸಾಮಾಜಿಕ ಬರಹಗಳು ಬರೆಯುತ್ತ ಬಂದಿರುವೆ. ನನ್ನ ಹಲವು ಬರಹಗಳು ಹಾಯ್... Read more
Share with friends
ಯಾರೋ ಒಬ್ಬ ನಟಿ ಕಷ್ಟ ಅಂತ ಲೈವ್ ಬಂದು ಅತ್ತು ಕರೆದಾಗ ನಮ್ಮ ಮನಸ್ಸು ಕರಗಿ ಅವರ ಅಕೌಂಟ್ no ಕೇಳಿ ಹಣ ಹಾಕಿದ್ದೆ ಹಾಕಿದ್ದು ಲಕ್ಷ ಲಕ್ಷ ಅಕೌಂಟ್ ಸೇರೇ ಹೋಯಿತು ಆದರೆ ನೂರಾರು ಬಡ ರೈತರು ಬೆಳೆ ಹಾಳಾಗಿ ಎದೆ ಬಡಿದುಕೊಂಡಾಗ ನಮ್ಮಗಳ ಬಾಯಲ್ಲಿ " ಅಯ್ಯೋ ಪಾಪಾ ಹೀಗೆ ಆಗಬಾರದಿತ್ತು ಅನ್ನುವ ಒಂದು ಮಾತು ಅಷ್ಟೇ ಒಬ್ಬೊಬ್ಬರು ಒಬ್ಬೊಬ್ಬ ರೈತರಿಗೆ, ಕೈಲಿ ಆಗೋ ಅಷ್ಟು ಹಣ ವನ್ನು ಅವರ ಅಕೌಂಟ್ ಹಾಕಿದರೂ ಅವರ ಕಣ್ಣೀರು ಒರೆಸಬಹುದು ಅವರ ಪ್ರಾಣ ಉಳಿಸಬಹುದು ಅಲ್ವಾ ಸ್ನೇಹಿತರೆ ಸುರಭಿ ಲತಾ