STORYMIRROR

#World Poetry Day - Celebration Starts Now

SEE WINNERS

Share with friends

ವಿಶ್ವ ಕಾವ್ಯ (ಕವಿತೆ)ದಿನ.

ಸಂಭ್ರಮಾಚರಣೆ ಈಗ ಶುರುವಾಗುತ್ತದೆ!!


ನಮ್ಮ ಭಾವನೆಗಳನ್ನು  ಅಭಿವ್ಯಕ್ತಗೊಳಿಸುವ ರೂಪಗಳಲ್ಲಿ ಅತ್ಯಂತ ಅಮೂಲ್ಯವಾದ ಒಂದು ರೂಪವೇ ಕಾವ್ಯ (ಕವಿತೆ) ಜಾಗತಿಕವಾಗಿ ಪ್ರತಿಯೊಂದು ಸಂಸ್ಕೃತಿ, ಆಚರಣೆಗಳಲ್ಲೂ ಕವನದ ಬಳಕೆಯಿದೆ.  ವಿಶ್ವ ಕಾವ್ಯ (ಕವಿತೆ) ದಿನದ ಪ್ರಯುಕ್ತ ಈ ದಿನವನ್ನು ಇನ್ನಷ್ಟು ವಿಶೇಷವಾಗಿ ಆಚರಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ನೀವು ಮಾಡಬೇಕಿರುವುದಿಷ್ಟೇ, ನಿಮ್ಮ ಅತ್ಯದ್ಭುತ ಕವಿತೆಗಳನ್ನು ಸ್ಟೋರಿಮಿರರ್ ವೇದಿಕೆಯಲ್ಲಿ ಸಲ್ಲಿಸಿ.


ನಿಮ್ಮ ಕವಿತೆಗಳನ್ನು ಸಲ್ಲಿಸಿ.

ನೀವು ನಿಮ್ಮ ಬರಹಗಳನ್ನು ಸ್ಟೋರಿಮಿರರ್‌ನ ಯಾವುದೇ ಥೀಮ್‌ನಲ್ಲಿ ಹಂಚಿಕೊಳ್ಳಬಹುದು. ನಿಮ್ಮ ಕವಿತೆಗಳ ಸಲ್ಲಿಕೆಗೆ ಯಾವುದೇ ಮಿತಿಯಿಲ್ಲ. ನಿಮ್ಮ ಬರಹಗಳ ಸೊಗಸು ಸವಿಯಲು ನಮ್ಮ ವೇದಿಕೆ ಸಿದ್ಧವಾಗಿದೆ.


ಬಹುಮಾನ

ಇಂದು ಕವಿತೆಯನ್ನು ಸಲ್ಲಿಸುವ ಬರಹಗಾರರಿಗೆ/ಸ್ಪರ್ಧಿಗಳಿಗೆ INR 100/ ಮೌಲ್ಯದ, ಸ್ಟೋರಿಮಿರರ್ ಶಾಪ್ ಡಿಸ್ಕೌಂಟ್  ವೋಚರ್ ಅನ್ನು ನೀಡಲಾಗುತ್ತದೆ.


ಹಂಚಿಕೊಳ್ಳಿ ಮತ್ತು ಇತರರಿಗೆ ಸ್ಫೂರ್ತಿ ನೀಡಿ

ಈ ವಿಶೇಷವಾದ 'ವಿಶ್ವ ಕಾವ್ಯ (ಕವಿತೆ) ದಿನ'ವನ್ನು ಆಚರಿಸಲು, ನಿಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಟೋರಿಮಿರರ್ ಪ್ಲಾಟ್‌ಫಾರ್ಮ್‌ನಲ್ಲಿರುವ ನಿಮ್ಮ ಅತ್ಯುತ್ತಮ ಕವಿತೆಗಳ ಲಿಂಕ್ ಅನ್ನು ನೀವು ಹಂಚಿಕೊಳ್ಳಬಹುದು.


ನಿಮ್ಮ ಅತ್ಯದ್ಭುತ ಕವಿತೆಗಳನ್ನು ಸಲ್ಲಿಸಲು,  ಇಲ್ಲಿ ಕ್ಲಿಕ್ ಮಾಡಿ