STORYMIRROR

ಯುವಜನರಲ್ಲಿ...

ಯುವಜನರಲ್ಲಿ ರಾಷ್ಟ್ರಾಭಿನ ಬೆಳಸಬೇಕು. ತಂದೆ ತಾಯಿ ಗುರು ಹಿರಿಯರನ್ನು ಗೌರವಿಸುವುದನ್ನು ಕಲಿಸಬೇಕು. ಸಹೋದರ ಪ್ರೀತಿ ಉಳಿಸಕೊಳ್ಳುವುದನ್ನು ತಿಳಿಸಬೇಕು. ಸ್ವಾಲಂಬನೆ ಬದಕು ಬದುಕಲು ಮನನ ಮಾಡಬೇಕು. ಆಗ ಮುಂದೆ ಅವರು ಉತ್ತಮ ಪ್ರಜೆಯಾಗುತ್ತಾರೆ.

By Rathna Nagaraj
 55


More kannada quote from Rathna Nagaraj
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments