Sankranthi eat sesame and jaggery and speaking good words and greetings with good wishes
ದೇಶಕ್ಕಾಗಿ ಹೋರಾಡುವ ಸೈನಿಕರಲ್ಲಿ ಏಕತೆಯೇ ಘೋಷವಾಕ್ಯ
Unity is the slogan of the military force
ಸಹನೆ ಒಂದು ದಿವ್ಯ ಔಷಧಿ ಉತ್ತಮ ಜೀವನಕ್ಕೆ
Patience is a best medicine for successful life
ಕೆಲವು ಸಮಯದಲ್ಲಿ ನಾವು ಮನುಷ್ಯನಲ್ಲಿ ದೇವರಲ್ಲಿ ಇಟ್ಟ ವಿಶ್ವಾಸವನ್ನು ಇಟ್ಟಿರುತ್ತೇವೆ
At times we believe in human as disguised god
ಜ್ಞಾನವೆಂಬುವುದು ಎಲ್ಲರಿಗೂ ಬಾಳ ಅಗತ್ಯ ಯಾವುದೇ ವಯಸ್ಸಿಗೆ ಸೀಮಿತವಾಗಿರುವುದಿಲ್ಲ
Wisdom is necessary for each and everyone without any age difference