ಎರಡು ಕಲ್ಲುಗಳನ್ನು ಒಂದಕ್ಕೊಂದು ಉಜ್ಜಿದರೆ ಅಗ್ನಿ ಬರುತ್ತದೆ
Fire comes when two stones are rubbed
ಅಗ್ನಿ ಉರಿಸಿದ ವಸ್ತುಗಳು ಬೂದಿಯಾಗಿ ಉಳಿಯುತ್ತೆ
Fire leaves the Powder of the burnt things
Fire cooks non living the living eats it but if fire burns the living beings it is harmful
ಅಗ್ನಿಯು ಜೀವವಿಲ್ಲದ ಪ್ರಾಣಿ ಪಕ್ಷಿಗಳನ್ನು ಸುಟ್ಟು ಜೀವವಿರುವ ವ್ಯಕ್ತಿಗಳಿಗೆ ಆಹಾರವಾಗುತ್ತದೆ, ಅದೇ ಬದುಕಿರುವ ಜೀವಿಗಳನ್ನು ಸುಟ್ಟರೆ ಅದು ನೋವಿಗೆ ಕಾರಣವಾಗುತ್ತದೆ
ಅತಿಯಾದ ವೋಲ್ಟೇಜ್ನಿಂದ ಅಗ್ನಿ ದುರಂತ ಸಂಭವಿಸುತ್ತದೆ
Excess of voltage will lead to electric fire break
, ಕೆಲವು ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ತಮ್ಮೊಳಗೆ ಅಗ್ನಿ ಜ್ವಾಲೆ ಇದ್ದರೂ ಸಹ ನಗುವನ್ನು ತೋರ್ತೋರ್ಪಡಿಸುತ್ತಾರೆ