STORYMIRROR

ತಂತ್ರಜ್ಞಾನ...

ತಂತ್ರಜ್ಞಾನ ಆನೇಕ ಕಷ್ಟಕರ ಕೆಲಸಗಳನ್ನು ಸುಲಭ ಸಲಿಸಾಗಿ ಅಭಿವೃದ್ಧಿಗೊಳಿಸಿದೆ. ಇಂದಿನ ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲಿದ್ದು ಕೊಂಡು ಹೊರಗಿನ ಕೆಲಸಗಳನ್ನು ಅಂತರಜಾಲದ ಮುಖಾಂತರ ಮಾಡುವುದು ಮತ್ತು ವಾಟ್ಸ್ ಅಪ್‍ನಲ್ಲಿ ಕೆವಲ ಒಂದು ಬೆರಳಿನಲ್ಲಿ ಇಡಿ ಪ್ರಪಂಚದ ವ್ಯವಹಾರ ನಡೆಸಬಹುದಾಗಿದೆ ನೋಡಬಹುದಾಗಿದೆ ಅನುಭವಿಸಬಹುದಾಗಿದೆ ವ್ಹಾ ವ್ಹಾ ವಾಟ್ಸ್ ಅಪ್.

By Rathna Nagaraj
 126


More kannada quote from Rathna Nagaraj
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments