STORYMIRROR
ತಂದೆಯ ಸಹಕಾರ,...
ತಂದೆಯ ಸಹಕಾರ,...
ತಂದೆಯ...
“
ತಂದೆಯ ಸಹಕಾರ, ತಾಯಿಯ ಮಮಕಾರ,
ನೀ ಬದುಕುವ ರೀತಿ, ಕಲಿತ ಒಳ್ಳೆಯ ನೀತಿ,
ಮಾಡದಂತಹ ಸಹಾಯ, ಪಾಲಿಸುವಂಹ ಕಾಯ, ನೋಡುವಂತಹ ನೋಟ, ಕಲಿತ ಜೀವನ ಪಾಠ,
ನಿನಗೆ ನೀನೇ ಭೂಷಣ, ನಿನಗೆ ನೀನೇ ಭೂಷಣ.
”
352
More kannada quote from ಚಿರು ಕನ್ನಡಿಗ ( Chiranjeevi P)
Download StoryMirror App