STORYMIRROR
"ತಂದೆ"
...
"ತಂದೆ"
ನೇಗಿಲಿಗೆ...
"ತಂದೆ"
ನೇಗಿಲ...
“
"ತಂದೆ"
ನೇಗಿಲಿಗೆ ಹೆಗಲು ಕೊಡುವ ಎತ್ತಿನಂತೆ,
ಭೂಮಿಗೆ ತಂಪನೆರೆವ ಮಳೆಯಂತೆ,
ಮಡದಿ ಮಕ್ಕಳ ಹೊಣೆಹೊತ್ತು
ತನ್ನ ಜೀವನವನ್ನೇ ಮುಡುಪಾಗಿಡುವವ 'ತಂದೆ'ನೇ ತಾನೆ..
✍️ವಿಚಂಅ
”
27
More kannada quote from Vijayalaxmi C Allolli
Download StoryMirror App