STORYMIRROR
ಶ್ರೀ ಕೃಷ್ಣ...
ಶ್ರೀ ಕೃಷ್ಣ...
ಶ್ರೀ ಕೃಷ್ಣ...
“
ಶ್ರೀ ಕೃಷ್ಣ ಸಿಂಧುವಿನ ಬಿಂದುಗಳು
ತ್ರಿವಿಧ ಆವಸ್ಥೆಗಳಾದ ಬಾಲ್ಯ, ಕೌಮಾರ,ಯೌವ್ವನದಲ್ಲಿ
ತ್ರಿವಿಧ ವೈಕಾರಿಕ, ತೈಜಸ್,ತಾಮಸ ಅಹಂಕಾರಿಕ ಸುಳಿಯದ ಹಾಗೇ
ತ್ರಿವಿಧ ಕರ್ಮ ದೈಹಿಕ,ದೈಶಿಕ,ಕಾಲಿಕ ನಿಷ್ಕಲ್ಮಷದಲ್ಲಿರುವಂತೆ
ಜ್ಞಾನ, ಭಕ್ತಿ,ವೈರಾಗ್ಯ ಕೊಟ್ಟು ಸಲುಹು "ಪ್ರಿಯ ಕೃಷ್ಣ"
🖋 ಪ್ರಿಯ ಪ್ರಾಣೇಶ ಹರಿದಾಸ
”
319
More kannada quote from kirti kulkarni hridas
Priya pranesh haridas ಕೀರ್ತಿಪ್ರಿಯಾ
Download StoryMirror App