STORYMIRROR

ಸಹಜತೆಯೆಂಬ...

“ ಸಹಜತೆಯೆಂಬ ಸಾಮಗ್ರಿಗಳನ್ನ ಬಳಸಿಕೊಂಡು, ಸರಳತೆಯೆಂಬ ವಿಧಾನದಿಂದ ಸಮಾನತೆಯೆಂಬ ಅಡುಗೆಯ ಮಾಡಿ, ಸಹೃದಯಿಗಳಿಗೆ ಉಣಬಡಿಸಲು ಸದ್ಭಾವನೆಯು ಎಲ್ಲೆಡೆ ಪಸರಿಸಿ, ಸಂತಸ ತುಂಬಿ ಭುವಿಯು ಸ್ವರ್ಗದಂತಿತ್ತು. ”

By Thrineshwara Mysore
 97


More kannada quote from Thrineshwara Mysore
0 Likes   0 Comments

Similar kannada quote from Abstract