STORYMIRROR

ನಮಗೆ ಈ ಜೀವನ...

ನಮಗೆ ಈ ಜೀವನ ಕೊಟ್ಟಂತಹ ದೇವರಿಗೆ ಧನ್ಯವಾದಗಳನ್ನು ಹಬ್ಬ ಹರಿದಿನಗಳಲ್ಲಿ ಸಲ್ಲಿಸುತ್ತೇವೆ. ನಂತರ ನಮ್ಮ ತಂದೆ ತಾಯಿಗಳಿಗೆ ನಾವು ಚಿರಋಣಿಯಾಗಿರುತ್ತೇವೆ. ನಮ್ಮನ್ನು ಒಬ್ಬ ವ್ಯಕ್ತಿಯಾಗಿ ನಿರೂಪಿಸಿದ ಸಮಾಜದ ನಮ್ಮ ಒಡನಾಡಿಗಳಿಗೆ ವಂದಿಸುವ ಮೂಲಕ ಧನ್ಯತೆಯನ್ನು ಸಹ ಸಲ್ಲಿಸುತ್ತೇವೆ.

By Rathna Nagaraj
 335


More kannada quote from Rathna Nagaraj
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments