STORYMIRROR

ನಿನ್ನ ಮೃದು...

ನಿನ್ನ ಮೃದು ಕೆನ್ನೆಯ ನಯ, ನನ್ನ ಒಂದು ಬೆರಳು ನಿನ್ನ ಮುಷ್ಠಿಯ ಹಿತ, ನಿನ್ನ ಮೃದ ಪಾದಗಳು ನನ್ನ ಕೆನ್ನೆ ಸವರಿವಿಕೆ, ನೀನು ನಲುಗದಂತೆ ಅಪ್ಪಿದ ಬಾಹು ಬಂಧನ ಎಲ್ಲವು ನೆನಪಿನ ಪುಳಕಗಳು . ಏಕೆಂದರೆ ನೀನು ಇಂದು ಕಿಶೋರಿ ಅಂದು ಕೂಸು ಮರಿ

By Rathna Nagaraj
 17


More kannada quote from Rathna Nagaraj
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments

Similar kannada quote from Abstract