STORYMIRROR

ನಾವು ಎಳುವ...

ನಾವು ಎಳುವ ಬೆಳ್ಳಗಿನ ಬೆಳ್ಳಿಗೆ ದಿನವೆಲ್ಲ ಬೆಳಕು. ಎದ್ದ ಕೂಡಲೆ ನಗುತ ಎದರುಗೊಳ್ಳುವೆವು ಪ್ರತಿಯೊಂದು ಜೀವವನ್ನು. ದೇವರು ಮತ್ತು ನಾವು ಒಬ್ಬರನೊಬ್ಬರು ನೋಡುವೆವು ನಮಸ್ಕರಿಸುವೆವು, ಕ್ರಿಯಾಶೀಲಾರಾಗುವೆವು ಆ ದಿನವು ಶುರುವಾಗುವುದು.

By Rathna Nagaraj
 164


More kannada quote from Rathna Nagaraj
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments