STORYMIRROR
ನಾವು...
ನಾವು...
ನಾವು...
“
ನಾವು ಅಂದುಕೊಂಡಂತೆ,
ಯಾವುದೂ ಇರುವುದಿಲ್ಲ!
ಬದುಕಾಗಲಿ, ಜನರಾಗಲಿ, ಸ್ಥಳವಾಗಲಿ.
ದೂರದಿಂದ ಸುಂದರ ಕಾಣುವುದು,
ಹತ್ತಿರದಿಂದ ವಿಕಾರವಿರಬಹುದು!!
ದೂರದಿಂದ ವಿಕಾರವಿರುವುದು,
ಹತ್ತಿರದಿಂದ ಸುಂದರವಿರಬಹುದು.
ಅನುಭವದಿಂದ ಮಾತ್ರ ನೈಜ್ಯತೆಯ
ಸ್ವರೂಪ ಅರಿಯಲು ಸಾಧ್ಯ.
ಮಂಜುನಾಥ್. ಕೆ.ಆರ್
”
61
More kannada quote from Manjunath K.R
Download StoryMirror App