Manjunath K.R
Literary Lieutenant
3
Posts
0
Followers
0
Following

ಬದುಕಿನ ಪ್ರತಿಕ್ಷಣದ ಅನುಭವಗಳಿಂದ, ಕಲಿಯುವ ಪಾಠವನ್ನು ಯಾವುದೇ ಯೂನಿವರ್ಸಿಟಿಯ ಸರ್ಟಿಫಿಕೇಟ್ ಕೋರ್ಸ್ ಗಳು ಕಲಿಸಲು ಸಾಧ್ಯವಿಲ್ಲ. ಮಾತನಾಡಿ ಕೆಟ್ಟವರು ಎನಿಸಿಕೊಳ್ಳುವುದಕ್ಕಿಂತ, ಮೌನವಾಗಿ ಅರ್ಥವಾಗದೆ ಉಳಿದುಬಿಡುವುದೆ ಒಳ್ಳೆಯದು. ಅನ್ನೋದು ನನ್ನ ಅನುಭವ. ಅನಾವಶ್ಯಕ, ಮಾತಿಗಿಂತ ಮೌನವೇ ಆಪ್ತವಾಗುತ್ತದೆ. 🤳9035970453 📱💬

Share with friends

ಪ್ರತಿ ಗಂಡಿನ, ಯಶಸ್ಸಿನ ಹಿಂದೆ ಇರುವ. ನಿಸ್ವಾರ್ಥ, ತ್ಯಾಗಮಯಿ, ಕ್ಷಮಯಾಧರಿತ್ರಿ, ತಾಯಿ ಹೃದಯದ ಹೆಣ್ಣುಮಕ್ಕಳಿಗೆ. ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು💐🎂

ನಾವು ಅಂದುಕೊಂಡಂತೆ, ಯಾವುದೂ ಇರುವುದಿಲ್ಲ! ಬದುಕಾಗಲಿ, ಜನರಾಗಲಿ, ಸ್ಥಳವಾಗಲಿ. ದೂರದಿಂದ ಸುಂದರ ಕಾಣುವುದು, ಹತ್ತಿರದಿಂದ ವಿಕಾರವಿರಬಹುದು!! ದೂರದಿಂದ ವಿಕಾರವಿರುವುದು, ಹತ್ತಿರದಿಂದ ಸುಂದರವಿರಬಹುದು. ಅನುಭವದಿಂದ ಮಾತ್ರ ನೈಜ್ಯತೆಯ ಸ್ವರೂಪ ಅರಿಯಲು ಸಾಧ್ಯ. ಮಂಜುನಾಥ್. ಕೆ.ಆರ್


Feed

Library

Write

Notification
Profile