STORYMIRROR
ಮರೆತಂತೆ...
ಮರೆತಂತೆ...
ಮರೆತಂತೆ...
“
ಮರೆತಂತೆ ನಟಿಸಿದರೂ
ಮರೆಯದ
ಆ ನೆನಪಿನಲ್ಲೊಂದು ದಿನ
ಕರಗಿ ಅದೃಶ್ಯವಾಗಬೇಕೆಂಬ
ಹಂಬಲ
ಮನದ ತುತ್ತ ತುದಿಗೆ ತಲುಪಿದರೂ
ಹಾಗೇ ಮಾಡಲಾಗದೆ ಮತ್ತೆ
ಅಸಹಾಯಕಳಾಗುತ್ತಿದ್ದೇನೆ...
”
191
More kannada quote from ಹೃದಯ ಸ್ಪರ್ಶಿ
Download StoryMirror App