STORYMIRROR
ಮನದಾಳದ...
ಮನದಾಳದ...
ಮನದಾಳದ...
“
ಮನದಾಳದ ಮಾತು
ಕವನದ ಸಾಲಲ್ಲಿ ಅಡಗಿಹುದು
ನಿನ್ನ ಪ್ರೀತಿಯ ಅಕ್ಷರಗಳು
ಮೂಡಿರಲು ಸುಂದರ ಕಾವ್ಯ
ಕಾವ್ಯನಾಮ ಏನೆಂದು ಇಡಲಿ
ಎಂದು ಮನ ಕೇಳಿಹುದು ನೋಡು
ಜಯಶ್ರೀ ಕಿಶೋರ್
ಬೆಂಗಳೂರು.
”
79
More kannada quote from Jayashree Kishore
Download StoryMirror App