STORYMIRROR
ಕನವರಿಸೋಕೂ...
ಕನವರಿಸೋಕೂ...
ಕನವರಿಸೋಕೂ...
“
ಕನವರಿಸೋಕೂ ಪುರುಸೊತ್ತಿಲ್ಲದಂತೆ
ಕಾಡುವೆಯೇಕೆ ಹುಡುಗೀ
ಮಗ್ಗುಲು ಬದಲಿಸಲೂ ಬಿಡದೆ ಒದ್ದಾಡಿಸಿದೆ
ಅರೆ ನಿದ್ದೇಲಿ ನಿನ್ನನೇ ಹೊದ್ದು ಮಲಗಿದಂತೆ ಮುದ್ಮುಂಜಾನೆ.
ಜಯಶ್ರಿ ಹಳ್ಳೂರ
”
19
More kannada quote from JAISHREE HALLUR
Download StoryMirror App