STORYMIRROR

ಕೆಲವರಿಗೆ ...

ಕೆಲವರಿಗೆ ಪ್ರವಾಸ ಮಾಡುವ ಹವ್ಯಾಸವಿರುತ್ತದೆ. ಪ್ರಪಂಚದಲ್ಲಿರುವ ವಿಶೇಷ ವಸ್ತುಗಳು ಹಾಗು ಸ್ಥಳಗಳ ಮಹಿಮೆಗಳನ್ನು ತಿಳಿದುಕೊಳ್ಳುವ ಕುತೂಹಲವಿರುತ್ತದೆ . ರಾಜ್ಯ ದೇಶ ವಿದೇಶಗಳ ಪ್ರವಾಸಗಳು, ಅವರ ಅಭಿರುಚಿ ಹಾಗೂ ಶಕ್ತಿ ಗೆ ಅನುಸಾರವಿರುತ್ತದೆ

By Rathna Nagaraj
 33


More kannada quote from Rathna Nagaraj
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments