STORYMIRROR
ಕೆಲವರಿಗೆ...
ಕೆಲವರಿಗೆ...
ಕೆಲವರಿಗೆ...
“
ಕೆಲವರಿಗೆ ಬೆರೆಯವರತ್ತ ಬೆಟ್ಟು ಮಾಡುವುದು ಆಡಿ ಕೊಳ್ಳುವುದರ ಚಟ. ಅಂತಹವರನ್ನು ಕೆಲಸಕ್ಕೆ ಬಾರದವರು ಆಡಿಕೊಂಡು ನಗುತ್ತಾರೆ. ಹಾಗ ಕಕ್ಕಾಬಿಕ್ಕಿಯಾಗುವ ಸರದಿ ಅವರದಾಗಿರುತ್ತದೆ.
”
188
More kannada quote from Rathna Nagaraj
Download StoryMirror App