“
ಕಚೇರಿಯಲ್ಲಿ ಕೆಲಸಮಾಡುವ ಅಧಿಕಾರಿ ಒಳ್ಳೆಯ ಕೆಲಸ ಮಾಡಿದರೆ ಅವನಿಗೆ ಪ್ರಮೋಷನ್....
ಆಟಗಾರರು ಚನ್ನಾಗಿ ಆಡಿದರೆ ಮೇಡಲ್ ...
ಸಿನಿಮಾ ನಟ ಚನ್ನಾಗಿ ನಟಿಸಿದರೆ ಅವಾರ್ಡ್...
ಆದರೆ......,
ದೇಶದ ಅನ್ನದಾತ ಬೆವರು ಸುರಿಸಿ, ಪರಿಶ್ರಮಮಾಡಿ ಅಧಿಕ ಫಸಲು ಬೆಳೆದರೆ....ಅವನಿಗೆ ಸಿಗುವದು ಅರ್ಧ ದರ ಮತ್ತು ಬೆಲೆ ಕುಸಿತದ ಬಹುಮಾನವೇಕೆ???
ಪ್ರೇರಣಾ ಕುಲಕರ್ಣಿ💙
”