STORYMIRROR

ಈ ಭೂಮಿಗೆ ...

ಈ ಭೂಮಿಗೆ ಸೂರ್ಯ ಬೆಳಕು ಬಿಸುಪನ್ನು , ಚೆಂದ್ರ ಕತ್ತಲನ್ನು ಸರಿಸಿ ಬೆಳಕನ್ನು ನೀಡುತ್ತಾರೆ. ಬೆಸಿಗೆಯಲ್ಲಿ ವಸಂತ ಋತುವಿನಿಂದ ಗಿಡಮರಗಳ ಚಿಗುರಿಸಿ ನೆಲವನ್ನು ಒಣಗಿಸಿದಾಗ ಮಳೆ ಸಿಂಚನದಿಂದ ಭೂಮಿ ಸಿಂಗರಾವಾಗಿ ಚಳಿ ಮಳೆ ನಿಲ್ಲಿಸಿ, ಮಳೆ ಚಳಿಯ ಜೋತೆ ಆಟವಾಡುತ್ತದೆ.

By Rathna Nagaraj
 449


More kannada quote from Rathna Nagaraj
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments