STORYMIRROR

ಹೂವಿನಂತೆ...

ಹೂವಿನಂತೆ ಅರಳಿ ಮುಡಿಯೇರಬೇಕು. ದುಂಬಿಯಂತೆ ಸಿಹಿ ಸಂಗ್ರಹಿಸಿ ಜೇನು ಗೂಡು ಕಟ್ಟಬೇಕು. ಹಕ್ಕಿಯಂತೆ ಹಾರಾಡಿ ಉಲ್ಲಾಸ ಪಡಬೇಕು. ಕಾಮನ ಬಿಲ್ಲಿನಂತೆ ರಂಗು ರಂಗಾದ ಜೀವನ ನಡೆಸಬೇಕು. ಹಚ್ಚ ಹಸಿರಿನ ಹೊಲದ ಪೈರಿನಂತೆ ನಳನಳಿಸುತ್ತಿರಬೇಕೆಂಬ ಇಚ್ಚೆ.

By Rathna Nagaraj
 39


More kannada quote from Rathna Nagaraj
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments