STORYMIRROR

ಗಿಡ ಮರಗಳು...

ಗಿಡ ಮರಗಳು ಚಲಿಸಿದಂತೆ ,ಗಿರಿ ಬೆಟ್ಟಗಳು ತಿರುಗಿದಂತೆ ಭಾಸವಾಗುತ್ತದೆ. ವಿಶಾಲವಾಗಿ ಹರಡಿಕೊಂಡಿರುವ ನದಿಗಳು ಅವುಗಳಿಂದ ಬೀಸಿ ಬರುವ ತಂಗಾಳಿಯ ಸ್ಪರ್ಶ ಅತಂಕ ತರುವ ಮೇಲು ಸೇತುವೆ ಮತ್ತು ಮೋಜೆನಿಸಸುವ ಸುರಂಗ ಮಾರ್ಗ ಪಯಾಣ ಎಲ್ಲವು ಆನಂದವನ್ನು ಉಂಟುಮಾಡುತ್ತದೆ ಪ್ರವಾಸದ ಪ್ರಯಾಣದಲ್ಲಿ.

By Rathna Nagaraj
 289


More kannada quote from Rathna Nagaraj
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments