STORYMIRROR
ದಣಿವಿಲ್ಲದ...
ದಣಿವಿಲ್ಲದ...
ದಣಿವಿಲ್ಲದ...
“
ದಣಿವಿಲ್ಲದ ಧರೆಯಂತೆ ನಿನಗಾಗಿ ನಾ ಹುಡುಕಿದೆ
ನೀ ಮಾತ್ರ ಕೈಗೆ ಎಟುಕದ ದೃವತಾರೆ.
ಸಮಯ ಮಾತ್ರ ಜಾರುತಿದೆ ಸುಳಿವೇ ನೀಡದಂತೆ
ಕನಸುಗಳು ಕನಸಾಗಿಯೇ ಇವೆ ಕದಲದಂತೆ.
”
248
More kannada quote from Eshwar Hadapada
Similar kannada quote from Romance
Download StoryMirror App