STORYMIRROR

ದೇವರಿಗೆ...

ದೇವರಿಗೆ ಧನ್ಯತೆಯನ್ನು ಅರ್ಪಿಸಲು, ಜನರು ಹಬ್ಬಗಳನ್ನು ಆಚರಿಸುತ್ತಾರೆ. ಆ ಹಬ್ಬಗಳಲ್ಲಿ ಕೆಲವು ಆಚಾರಗಳು, ವಿಧಿ ವಿಧಾನಗಳು ಒಳಗೊಂಡಿರುತ್ತದೆ. ಕೆಲವರು ಕೆಂಡ ತುಳಿಯುತ್ತಾರೆ, ಕೆಲವರು ಪ್ರಾಣಿ ಬಲಿ ಕೊಡುತ್ತಾರೆ. ಇನ್ನು ಕೆಲವರು ವಿವಿಧ ಭಕ್ಷ ಬೋಜನಗಳನ್ನು ಮಾಡುತ್ತಾರೆ ಅದರಲ್ಲೂ ಕೆಲವು ವಿಶೇಷ ಭಕ್ಷವನ್ನು ತಯಾರಿಸುತ್ತಾರೆ.

By Rathna Nagaraj
 317


More kannada quote from Rathna Nagaraj
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments