STORYMIRROR

ಬುದ್ಧ ಜೀವ...

“ ಬುದ್ಧ ಜೀವ ಉಳಿಸಲು ಸಾವಿಲ್ಲದ ಮನೆಯಲ್ಲಿ ಸಾಸುವೆ ತರಲು ಹೇಳಿದಾಗ ಅದು ಸಾಧ್ಯವಾಗಲಿಲ್ಲ ಆತನ ಅನುನಾಯಿಗೆ. ಇಂದು ಅದೇ ರೀತಿ ಕೊರೋನಾ ಬಾಧಿಸದ ಬಂಧುಗಳ ಕುಟುಂಬವಿಲ್ಲ. ನಾವೇಲ್ಲ ಒಂದೇ ದೊಣಿಯ ಪಯಣಿಗರೆಂದು ಭಾವಿಸಿದರೆ ಒಳಿತು. ”

By Rathna Nagaraj
 369


More kannada quote from Rathna Nagaraj
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments