STORYMIRROR

ಬೆಳಗಿನ...

ಬೆಳಗಿನ ಸೂರ್ಯೋದಯ ಹಕ್ಕಿಗಳ ಚಿಲಿಪಿಲಿ , ಕಾಗೆ ಕರೆ , ಪೇಪರ್ ಮತ್ತು ಹಾಲು ಸರಬರಾಜು ಸೈಕಲ್ ಗಂಟೆ ಸದ್ದು ದೇವಸ್ಥಾನದ ಮಂಗಳಾರತಿ ಸದ್ದು ಮನಕ್ಕೆ ಹಿತ. ಮಧ್ಯಾನದ ನಿಶಬ್ದ ಮುಸಂಜೆಯ ತಂಪು ಎಲ್ಲವು ಪ್ರಕೃತಿಯ ಕೊಡಿಗೆ, ಅವುಗಳನ್ನು ಅರಿತು ಅನುಭವಿಸಬೇಕಷ್ಟೇ.

By Rathna Nagaraj
 483


More kannada quote from Rathna Nagaraj
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments