STORYMIRROR

ಬದುಕಿನ...

ಬದುಕಿನ ಪಯಣದಲ್ಲಿ ಕಷ್ಟಗಳೇ ಹೆಚ್ಚಾಗಿವೆ, ಸುಖ ಕ್ಷಣಿಕ. 🚶‍♂️ ಜೀವನ ಎಂಬುದು ಒಂದು ಕನ್ನಡಿ, ಅದರಲ್ಲಿ ನೋವು ಮಾತ್ರ ಪ್ರತಿಬಿಂಬಿಸುತ್ತದೆ. 🪞 ಬದುಕಿನ ದಾರಿಯಲ್ಲಿ ಕತ್ತಲು ಹೆಚ್ಚಾಗಿದೆ, ಬೆಳಕು ಕಾಣದಾಗಿದೆ. 🌑 ಜೀವನ ಒಂದು ಒಂಟಿ ಪಯಣ, ಇಲ್ಲಿ ಜೊತೆಗಾರರಿಲ್ಲ. 🚶‍♀️ ಬದುಕಿನ ಪುಟಗಳಲ್ಲಿ ದುಃಖದ ಕಥೆಗಳೇ ಹೆಚ್ಚಾಗಿವೆ✍️ಫಝಾ೯ನ ಇದ್ದಿನಬ್ಬ

By Farzana Iddinabba
 79


More kannada quote from Farzana Iddinabba
3 Likes   2 Comments
2 Likes   2 Comments