ಓಹೋ ಮನುಷ್ಯ ನಾನು ಎಂಬ ಸ್ವಾರ್ಥ ದಿಂದ ಬದುಕು ಪರವಾಗಿಲ್ಲ ಆದರೆ ನನ್ನಿದಂಲೇ ಎಲ್ಲ ಎಂಬ ಅಹಂಕಾರದಿಂದ ಬದುಕಬೇಡ, ಸ್ವಾರ್ಥ ತುಂಬಿದ ಮನುಷ್ಯ ತನ್ನ ಬಗೆ ಚಿಂತಿಸಿ ಸಮಯ ವ್ಯರ್ಥ ಮಾಡುತ್ತಾನೆ, ಆದರೆ ಅಹಂಕಾರಿ ಯಾದ ಮನುಷ್ಯ ಇನ್ನೊಬ್ಬರ ಮುಂದೆ ದೊಡ್ಡಸ್ತಿಕೆ ತೋರಿಸುದರ ಬಗೆ ಮಾತ್ರ ಯೋಚಿಸುತ್ತಾನೆ! ✍️ಫಝಾ೯ನ ಇದ್ದಿನಬ್ಬ
ಬದುಕಿನ ಪಯಣದಲ್ಲಿ ಕಷ್ಟಗಳೇ ಹೆಚ್ಚಾಗಿವೆ, ಸುಖ ಕ್ಷಣಿಕ. 🚶♂️
ಜೀವನ ಎಂಬುದು ಒಂದು ಕನ್ನಡಿ, ಅದರಲ್ಲಿ ನೋವು ಮಾತ್ರ ಪ್ರತಿಬಿಂಬಿಸುತ್ತದೆ. 🪞
ಬದುಕಿನ ದಾರಿಯಲ್ಲಿ ಕತ್ತಲು ಹೆಚ್ಚಾಗಿದೆ, ಬೆಳಕು ಕಾಣದಾಗಿದೆ. 🌑
ಜೀವನ ಒಂದು ಒಂಟಿ ಪಯಣ, ಇಲ್ಲಿ ಜೊತೆಗಾರರಿಲ್ಲ. 🚶♀️
ಬದುಕಿನ ಪುಟಗಳಲ್ಲಿ ದುಃಖದ ಕಥೆಗಳೇ ಹೆಚ್ಚಾಗಿವೆ✍️ಫಝಾ೯ನ ಇದ್ದಿನಬ್ಬ