STORYMIRROR
ಅತ್ತುಬಿಡಲೇ...
ಅತ್ತುಬಿಡಲೇ...
ಅತ್ತುಬಿಡಲೇ...
“
ಅತ್ತುಬಿಡಲೇ ಕಣ್ಣೀರೇ ಇಂಗುವಷ್ಟು..?
ಕೂಗಿಬಿಡಲೇ ಧ್ವನಿಯೇ ಉಡುಗುವಷ್ಟು..?
ನಡೆದುಬಿಡಲೇ ಕಾಲು ಸವೆಯುವಷ್ಟು..?
ಮನದ ವೇದನೆಯ ಮರೆತು ಬಾಳಲು ದಾರಿ ಯಾವುದೋ..?
”
224
More kannada quote from Akshata Hegde
Download StoryMirror App