STORYMIRROR
ಅರಿವಿಗೆ...
ಅರಿವಿಗೆ ಗುರುವಾಗಿ...
ಅರಿವಿಗೆ...
“
ಅರಿವಿಗೆ ಗುರುವಾಗಿ
ಬಂದೆ ನೀ
ಇಗಿಂತ ಅರಿತ ಗೆಳೆಯನಾಗಿನೀ
ಪ್ರೋತ್ಸಾಹಕೆ ಉತ್ಸಹಾಕನಾಗಿ
ವ್ಯಕ್ತ ಪಡಿಸಲಾಗದ ಬಂಧುವಾಗಿ
ಗೊತ್ತು ಇಬ್ಬರಿಗೂ
ಮನದ ಮಾತು
ಭಾವನೆಯ ಸಾಕು ಹೊತ್ತಿನಲಿ
ನೀವಿರುವ ಗಳಿಗೆಯ ಗತ್ತಿನಲಿ
ಸ್ನೇಹ
”
221
More kannada quote from kirti kulkarni hridas
Priya pranesh haridas ಕೀರ್ತಿಪ್ರಿಯಾ
Download StoryMirror App