STORYMIRROR

ಅಮ್ಮ ನನ್ನ...

ಅಮ್ಮ ನನ್ನ ನಿನ್ನ ತಖ್ತೆಯಲ್ಲಿ (ಬ್ಯಾಲೆನ್ಸ್ ಶೀಟ್ನಲ್ಲಿ ), ನೀನು ತ್ಯಾಗದ ವೆಚ್ಚದ ಜಮಾ(ಕ್ರೆಡಿಟ್) ನಾನು ಬಾಕಿ ಸಾಲಗಾರಳು (ಡೆಬಿಟ್) ಅದು ಸರಿಸಮವಾಗುವುದು ನೀನು ಆಶಕ್ತಳಾದಾಗ ನಿನ್ನನ್ನು ಆಧರಿಸುವ ಉಳಿಕೆಯನ್ನು (ಕಾಂಟ್ರ ಎಂಟ್ರಿ ) ಜಮಾ ಮಾಡುವೆನು ಅಮ್ಮ.

By Rathna Nagaraj
 227


More kannada quote from Rathna Nagaraj
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments