Ashritha Kiran ✍️ ಆಕೆ
Literary Colonel
86
Posts
2
Followers
0
Following

ಓದುವ ಕುತೂಹಲದ ಜೊತೆಗೆ ಬರೆಯಬೇಕೆಂಬ ಹಂಬಲ

Share with friends

ಒತ್ತಡಗಳು ಮನುಷ್ಯನ ನಿದ್ರಾಹೀನತೆಗೆ ಕಾರಣವಾದರೆ ಜವಾಬ್ದಾರಿಗಳು ಬೇಗ ಏಳುವಂತೆ ಪ್ರೇರೇಪಿಸುತ್ತದೆ ✍️ಆಕೆ

ಸಾಧನೆ ಮಾಡುವ ಛಲದ ಜೊತೆಗೆ ಪ್ರೋತ್ಸಾಹಿಸುವ ಮನ ಜೊತೆಗಿದ್ದರೆ ಗೆಲ್ಲುವುದು ಕಷ್ಟವಲ್ಲ..ಅಲ್ಲವೇ...? ✍️ಆಕೆ

ಸಿಗುವ ಸಮಯವನ್ನು ಉಪಯುಕ್ತವಾಗುವಂತೆ ಬಳಸಿಕೊಳ್ಳದೆ ಕಾಲಹರಣ ಮಾಡುವುದು ಸಮಯದ ಕೊಲೆ ಮಾಡಿದಂತೆಯೆ ಅಲ್ಲವೇ..?

ಬೆಳೆಸಿಕೊಂಡ ರೀತಿ ನೀತಿಗಳನ್ನು ಹೊಂದಾಣಿಕೆಗಾಗಿ ಮದುವೆಯ ನಂತರ ಹೆಣ್ಣಾಗಲಿ ಗಂಡಾಗಲಿ ಕೊಂಚ ಬದಲಾಯಿಸಿಕೊಳ್ಳುವುದು ಸುಖ ಸಂಸಾರಕ್ಕೆ ಅನಿವಾರ್ಯ ಹಾಗು ಅವಶ್ಯಕ..


Feed

Library

Write

Notification
Profile